Latest Kannada Nation & World
ಸಚಿನ್ ಅಲ್ಲ, ಪಾಂಟಿಂಗ್ ಇಲ್ಲ; ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟರ್ಸ್

ICC Champions Trophy 2025: ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಆಟಗಾರರಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಇಲ್ಲ. ಆದರೆ ಭಾರತದ ಇಬ್ಬರು ಕ್ರಿಕೆಟಿಗರು ಟಾಪ್-5ನಲ್ಲಿದ್ದಾರೆ.