Latest Kannada Nation & World
ಬಿಎಸ್‌ಎನ್‌ಎಲ್ ಲೋಗೋ ಬದಲು; ಬಂತು ಕೇಸರಿಯೊಂದಿಗೆ ತ್ರಿವರ್ಣ, ಹೊಸ ಮನ್ವಂತರಕ್ಕೆ ಅಣಿಯಾದ ಭಾರತದ ಟೆಲಿಕಾಂ ಸಂಸ್ಥೆ

ಜಿಯೋ, ಏರ್‌ಟೆಲ್ ಇನ್ನಿತರ ಖಾಸಗಿ ಟೆಲಿಕಾಂ ಸಂಸ್ಥೆಗಳು ಮೊಬೈಲ್ ರಿಚಾರ್ಜ್ ದರಗಳನ್ನು ದುಬಾರಿ ಮಾಡಿಕೊಂಡಿವೆ. ಆದರೆ ಬಿಎಸ್‌ಎನ್‌ಎಲ್ 1ದಿನ, 28, 85, 365 ದಿನಗಳ ಮೊಬೈಲ್ ರಿಚಾರ್ಜ್ ಪ್ಲಾನ್‌ಗಳು ಇತರ ಕಂಪನಿಗಳ ಪ್ಲಾನ್‌ಗಿಂತ ದರ ಕೊಂಚ ಕಡಿಮೆಯೇ ಇದೆ.