Latest Kannada Nation & World
ಬಿಗ್‌ಬಾಸ್ ಕನ್ನಡದಲ್ಲಿ ಈ ಬಾರಿ ಮೋಕ್ಷಿತಾ ಪೈ ಟ್ರೋಫಿ ಗೆಲ್ಲಬಹುದೇ?

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಈ ಬಾರಿಯಾದ್ರೂ ಮಹಿಳಾ ಸ್ಪರ್ಧಿಯೊಬ್ಬರು ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಕಿರುತೆರೆ ಪ್ರೇಕ್ಷಕರು ಇದ್ದಾರೆ. ಸದ್ಯ ಮಹಿಳಾ ಸ್ಪರ್ಧಿಗಳಾಗಿ ಸ್ಪರ್ಧೆಯಲ್ಲಿರುವುದು ಮೋಕ್ಷಿತಾ ಪೈ ಮತ್ತು ಭವ್ಯಾ ಗೌಡ.