Latest Kannada Nation & World
ಬಿಗ್‌ಬಾಸ್ ಕನ್ನಡ 11: ವಿನ್ನರ್ ಆದ್ರೆ ಹಣವನ್ನು ಹೀಗೆ ಉಪಯೋಗಿಸ್ತಾರಂತೆ ಭವ್ಯಾಗೌಡ

ಸದ್ಯಕ್ಕೆ ದೊಡ್ಮನೆಯಲ್ಲಿ ಆರು ಮಂದಿ ಕಂಟಸ್ಟಂಟ್ ಉಳಿದುಕೊಂಡಿದ್ದಾರೆ. ಅದರಲ್ಲಿ ಭವ್ಯಾ ಗೌಡ ಕೂಡಾ ಒಬ್ಬರು. ಬಿಗ್‌ಬಾಸ್ ವಿನ್ನರ್ ಆದರೆ ಹಣವನ್ನು ಹೇಗೆ ಖರ್ಚು ಮಾಡುವೆ ಎಂದು ಭವ್ಯಾ ಹೇಳಿಕೊಂಡಿದ್ದಾರೆ.