Latest Kannada Nation & World
ಬಿಗ್ ಬಾಸ್ ಮನೆಯಲ್ಲಿ ಜೋರಾಯ್ತು ವಾಕ್ಸಮರ, ಮಹಿಳಾ ಸ್ವರ್ಧಿಗಳ ನಡುವೆ ಜಗಳ; ಗೌತಮಿ ಮಾತಿಗೆ ಭೇಷ್ ಎಂದ ನೆಟ್ಟಿಗರು-quarrel between dharma gowthami and bhavya gowda in bigg boss season 11 game becam interesting smk ,ಮನರಂಜನೆ ಸುದ್ದಿ

ಆರೋಪಗಳ ಸುರಿಮಳೆ
ಇನ್ನು ಒಬ್ಬರ ಬಗ್ಗೆ ಇನ್ನೊಬ್ಬರು ಮಾತನಾಡುವ ಒಂದು ಸಂದರ್ಭ ಇರುತ್ತದೆ. ಆಗ ಪ್ರತಿಯೊಬ್ಬರೂ ಹೆಚ್ಚಿನ ಆರೋಪಗಳನ್ನೇ ಮಾಡುತ್ತಾರೆ. ಗೌತಮಿ ಅವರಿಗೆ ಭ್ಯವ್ಯಾ ಗೌಡ ಅವರು ಡಾಮಿನೇಟಿಂಗ್ ಎಂದು ಅನಿಸಿದ್ದಾರಂತೆ, ಆ ಬಗ್ಗೆ ಅವರು ಹೇಳಿದಾಗ ಭವ್ಯಾ ಗೌಡ ಅವರ ಮಾತನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ನಂತರ ಅವರಲ್ಲಿ ಮತ್ತುಷ್ಟು ಮಾತಿನ ಚಕಮಕಿ ನಡೆಯುತ್ತದೆ.