Latest Kannada Nation & World
ಬೀದರ್‌ನ ನರಸಿಂಹಲು ಗೌಡ್ ದಪ್ಪೂರುಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ; ತೆಲಂಗಾಣದವರಿಗೆ ಸಂಭ್ರಮ, ಖುಷಿ, ಕಾರಣ ಇದು

ನರಸಿಂಹಲು ಗೌಡ್ ದಪ್ಪೂರು ಅವರು ಮಕ್ಕಳಿಗೆ ಸಂಗೀತ ಪಾಠ ಹೇಳುವುದಷ್ಟೇ ಅಲ್ಲ, ತಾವೂ ವಿವಿಧೆಡೆ ಆಹ್ವಾನಿತರಾಗಿ ಸಂಗೀತ ಕಾರ್ಯಕ್ರಮವನ್ನೂ ಕೊಡುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಅನೇಕ ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಅವರು ನಡೆಸಿಕೊಟ್ಟಿದ್ದಾರೆ ಎಂಬ ಅಂಶದ ಕಡೆಗೆ ತೆಲಂಗಾಣ ಟುಡೇ ಗಮನಸೆಳೆದಿದೆ.