2025ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ಮುತ್ತಿಕ್ಕಿದೆ. ಇದು ಕರ್ನಾಟಕ ಮೂಲದ ಕ್ರಿಕೆಟಿಗ ವರುಣ್ ಚಕ್ರವರ್ತಿಗೆ ಮರುಜನ್ಮ ಕೊಟ್ಟ ಪಂದ್ಯಾವಳಿ.