Astrology
ಬುಧ ರಾಶಿಯಲ್ಲಿ ಸೂರ್ಯ ಸಂಕ್ರಮಣ: ಈ 5 ರಾಶಿಯವರು ತುಂಬಾ ಅದೃಷ್ಟವಂತರು, ಸಂಪತ್ತು ಡಬಲ್ ಆಗುತ್ತೆ

ಸೂರ್ಯನು 1 ತಿಂಗಳಲ್ಲಿ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತಾನೆ. ಫೆಬ್ರವರಿ 12 ರಂದು ಸೂರ್ಯ ದೇವರು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದ ಪ್ರಮುಖವಾಗಿ 5 ರಾಶಿಯರ ಲಾಭಗಳು ಹೀಗಿವೆ.