Latest Kannada Nation & World
ಬೆಂಗಳೂರಿಗೆ ಪರ್ದೀಪ್ ನರ್ವಾಲ್ ನಾಯಕ, ವೇಳಾಪಟ್ಟಿಯಲ್ಲಿ ಬದಲಾವಣೆ: ಪ್ರೊ ಕಬಡ್ಡಿ ಲೀಗ್ನ ಹೊಸ ಅಪ್ಡೇಟ್ಸ್ ಇಲ್ಲಿದೆ

Pro Kabaddi League 11: ಬೆಂಗಳೂರು ಬುಲ್ಸ್ 11ನೇ ಸೀಸನ್‌ಗೆ ಪ್ರದೀಪ್ ನರ್ವಾಲ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ನರ್ವಾಲ್ ನಾಯಕತ್ವದಲ್ಲಿ ತಂಡವು ಐದು ವರ್ಷಗಳ ನಂತರ ಮತ್ತೊಮ್ಮೆ ಪಿಕೆಎಲ್ ಪ್ರಶಸ್ತಿಯನ್ನು ಗೆಲ್ಲುತ್ತಾ ನೋಡಬೇಕು. ಉತ್ತಮ ಆಟಗಳು ಮತ್ತು ಅನುಭವಗಳನ್ನು ಹೊಂದಿರುವ ನರ್ವಾಲ್ ಅವರ ದಾಖಲೆ ನಾಯಕರಾಗಿ ಅದ್ಭುತವಾಗಿದೆ.