Latest Kannada Nation & World
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುವವರಿಗೆ ರಿಲಯನ್ಸ್ ಜಿಯೋ ಗುಡ್ ನ್ಯೂಸ್

2,00ಕ್ಕೂ ಹೆಚ್ಚು ಸೆಲ್ ನಿಯೋಜನೆ
ದೇಶದ ಪ್ರಮುಖ ಕ್ರೀಡಾಂಗಣಗಳಲ್ಲಿ ಜಿಯೋದಿಂದ 2,000 ಕ್ಕೂ ಹೆಚ್ಚು ಮೀಸಲಾದ ಸೆಲ್ಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಮೊಬೈಲ್ ಬ್ರಾಡ್ಬಾಂಡ್ ವಿಸ್ತೃತ ಸೇವಾ ಅನುಭವವು ಗ್ರಾಹಕರಿಗೆ ದೊರೆಯುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ 2,000ಕ್ಕೂ ಹೆಚ್ಚು ಮೀಸಲಾದ ಸೆಲ್ಗಳನ್ನು ನಿಯೋಜಿಸುವ ಮೂಲಕ ರಿಲಯನ್ಸ್ ಜಿಯೋ ಕ್ರಿಕೆಟ್ ಅಭಿಮಾನಿಗಳಿಗೆ ಮೊಬೈಲ್ ಬ್ರಾಡ್ಬ್ಯಾಂಡ್ ಅನುಭವವನ್ನು ಹೆಚ್ಚಿಸಿದೆ.