Latest Kannada Nation & World
ಬೇಸಿಗೆಯಲ್ಲಿ ಕೂಲ್ ಆಗಲು ನಟಿ ಅಮೂಲ್ಯ ಜಾಲಿ ಟ್ರಿಪ್

ಕನ್ನಡ ನಟಿ ಅಮೂಲ್ಯ ತನ್ನ ಗೆಳತಿ ಜತೆ ಹಿಮತುಂಬಿರುವ ಪ್ರದೇಶಕ್ಕೆ ಟ್ರಿಪ್ ಹೋಗಿದ್ದಾರೆ. ಕರ್ನಾಟಕದಲ್ಲಿ ಬೇಸಿಗೆ ಬಿಸಿ ಹೆಚ್ಚಾಗಿದ್ದು, ನಟಿ ಅಮೂಲ್ಯ ಕೂಲ್ ಪ್ರದೇಶದಲ್ಲಿ ಕೂಲ್ ಆಗುತ್ತಿದ್ದಾರೆ.