Latest Kannada Nation & World
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರ 5 ಪ್ರಯೋಜನಗಳು

ಸೌತೆಕಾಯಿ ಕಡಿಮೆ ಕ್ಯಾಲೊರಿ, ಆರೋಗ್ಯಕರ ತರಕಾರಿಯಾಗಿದ್ದು, ಇದು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬೇಸಿಗೆಯಲ್ಲಿ ಇದನ್ನು ತಿನ್ನುವುದರಿಂದ ಹಲವು ಪ್ರಯೋಜನ ಪಡೆಯಬಹುದು.