Latest Kannada Nation & World
ಬ್ಯಾಂಕ್ ಉದ್ಯೋಗವೇ ಬೇಕು ಅಂತ ಕಾಯ್ತಾ ಇದ್ದೀರಾ, 1497 ಡೆಪ್ಯೂಟಿ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಶುರುಮಾಡಿದೆ ಎಸ್‌ಬಿಐ

ಬ್ಯಾಂಕ್ ಉದ್ಯೋಗವೇ ಬೇಕು ಅಂತ ಕಾಯ್ತಾ ಇದ್ದೀರಾದರೆ ನಿಮಗೊಂದು ಖುಷಿ ಸುದ್ದಿ. ಭಾರತದ ಮುಂಚೂಣಿ ಬ್ಯಾಂಕ್ ಆಗಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 1497 ಡೆಪ್ಯೂಟಿ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಶುರುಮಾಡಿದೆ. ಅದರ ವಿವರ ಹೀಗಿದೆ.