Latest Kannada Nation & World
ದಸರಾ ನೋಡಲು ಮೈಸೂರಿಗೆ ಬಂದ ಮುದ್ದು ಗೊಂಬೆ ರುಕ್ಮಿಣಿ ವಸಂತ್

ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ, ಯುವ ಸಂಭ್ರಮ ಕಾರ್ಯಕ್ರಮ ಅದ್ಧೂರಿಯಾಗಿ ಜರುಗುತ್ತಿದೆ. ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ್, ಮೈಸೂರಿಗೆ ಭೇಟಿ ನೀಡಿದ್ದು ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ.