Latest Kannada Nation & World
ಭಾಗ್ಯಾಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಟ್ಟ ತಾಂಡವ್, ಕುಸುಮಾ ವ್ರತ ಫಲ ನೀಡಿ ಒಂದಾಗೇ ಬಿಟ್ರಾ ಮಗ ಸೊಸೆ?; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 13ರ ಎಪಿಸೋಡ್‌ನಲ್ಲಿ ಕಪಲ್ ಟ್ರಿಪ್‌ಗೆ ತಾಂಡವ್-ಶ್ರೇಷ್ಠಾ ಬಂದು ಉಳಿದುಕೊಂಡ ಹೋಟೆಲ್‌ನಲ್ಲೇ ಭಾಗ್ಯಾ ಶೆಫ್ ಆಗಿ ಬಂದಿದ್ದಾಳೆ. ನಿಜ ವಿಚಾರ ಗೊತ್ತಿಲ್ಲದೆ, ಜೋಡಿಗಳಿಗಾಗಿ ಅವರು ಇಷ್ಟಪಡುವಂತೆ ಎಲ್ಲಾ ಅರೇಂಜ್‌ಮೆಂಟ್ ಮಾಡುತ್ತಾಳೆ. ಅದನ್ನು ನೋಡಿ ತಾಂಡವ್ ಇಂಪ್ರೆಸ್ ಆಗುತ್ತಾನೆ.