Latest Kannada Nation & World
ಭಾರತದಲ್ಲಿ ಹೋಟೆಲ್‌ಗಳು 3 ಅಥವಾ 5 ಸ್ಟಾರ್ ಸ್ಥಾನಮಾನವನ್ನು ಹೇಗೆ ಪಡೆಯುತ್ತವೆ?

ಪ್ರಯಾಣದ ವೇಳೆ ಅಥವಾ ಕೆಲವು ಪ್ರಮುಖ ಕೆಲಸಗಳಿಗಾಗಿ ಮನೆಯಿಂದ ತುಂಬಾ ದೂರ ಹೋದಾಗ ಹೋಟೆಲ್‌ಗಳಲ್ಲಿ ತಂಗುವುದು ಸಾಮಾನ್ಯ. ನೀವು ಕೂಡ ಹೋಟೆಲ್‌ಗಳಲ್ಲಿ ತಂಗಿದ್ದರೆ 3 ಸ್ಟಾರ್ ಅಥವಾ 5 ಸ್ಟಾರ್ ಪದಗಳನ್ನು ಕೇಳಿರಬಹುದು. ಈ ಸ್ಥಾನಮಾನವನ್ನು ಹೋಟೆಲ್‌ಗಳು ಹೇಗೆ ಪಡೆಯುತ್ತವೆ ಎಂಬುದು ನಿಮಗೆ ತಿಳಿದಿದೆಯೇ?