Latest Kannada Nation & World
6 ದಿನಗಳಲ್ಲಿ ಬೆಳ್ಳಿ ಬೆಲೆ ಕಿಲೋಗೆ 10,000 ರೂ, ಚಿನ್ನದ ಬೆಲೆ 10 ಗ್ರಾಂಗೆ 2,850 ರೂಪಾಯಿ ಏರಿಕೆ, ಇಂದಿನ ಚಿನ್ನ ಬೆಳ್ಳಿ ಧಾರಣೆ

ಬೆಂಗಳೂರು, ಮುಂಬಯಿ, ಕೋಲ್ಕತ, ಹೈದರಾಬಾದ್‌ಗಳಲ್ಲಿ ಅಪರಂಜಿ (24 ಕ್ಯಾರೆಟ್ ) ಚಿನ್ನದ ಬೆಲೆ 10 ಗ್ರಾಂಗೆ 80,080 ರೂಪಾಯಿ ಆಗಿದೆ. ದೆಹಲಿಯಲ್ಲಿ 80,230 ರೂಪಾಯಿ ಇದೆ. ಇನ್ನು ಆಭರಣ ಚಿನ್ನ (22 ಕ್ಯಾರೆಟ್) ದ ಬೆಲೆ ಕೋಲ್ಕತ, ಬೆಂಗಳೂರು, ಚೆನ್ನೈ, ಹೈದರಾಬಾದ್‌ಗಳಲ್ಲಿ 73,410 ರೂಪಾಯಿ ಮತ್ತು ದೆಹಲಿಯಲ್ಲಿ 73,560 ರೂಪಾಯಿ ಇದೆ. ಹಾಗೆಯೇ ಬೆಳ್ಳಿ ಬೆಲೆ 1 ಕಿಲೋಗೆ 1,04,100 ರೂಪಾಯಿ ಇದ್ದು, ಮುಂಬಯಿ, ಕೋಲ್ಕತ್ತ, ಅಹಮದಾಬಾದ್ ಸೇರಿ ವಿವಿಧೆಡೆದ ಇದೇ ಬೆಲೆ ಇದೆ. ಆದರೆ ಚೆನ್ನೈನಲ್ಲಿ 1,12,100 ರೂಪಾಯಿ ಇದೆ.