Latest Kannada Nation & World
ಭಾರತದ ವಿರುದ್ಧ ಶತಕದ ಅಬ್ಬರ; ಮಹಿಳಾ ಕ್ರಿಕೆಟ್ನಲ್ಲಿ ಆರ್ಸಿಬಿ ಸ್ಟಾರ್ ಎಲ್ಲಿಸ್ ಪೆರಿ ಐತಿಹಾಸಿಕ ದಾಖಲೆ

Ellyse Perry record: ಟೀಮ್ ಇಂಡಿಯಾ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ್ತಿ ಎಲ್ಲಿಸ್ ಪೆರಿ ಭರ್ಜರಿ ಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ.