Latest Kannada Nation & World
ಭಾರತದ ಸತತ ಮೂರನೇ ಡಬ್ಲ್ಯುಟಿಸಿ ಫೈನಲ್ ಕನಸಿಗೆ ಅಡ್ಡಿಯಾಗುತ್ತಾ ಬೆಂಗಳೂರು ಮಳೆ? ಹೀಗಿದೆ ಲೆಕ್ಕಾಚಾರ-explainer how bengaluru rain can affect third consecutive wtc finals of team india ind vs nz test jra ,ಕ್ರಿಕೆಟ್ ಸುದ್ದಿ

ಡಬ್ಲ್ಯುಟಿಸಿ ಅಂಕಪಟ್ಟಿ ಹೀಗಿದೆ
ಭಾರತವು ಈವರೆಗೆ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 74.24 ಶೇಕಡಾವಾರು ಅಂಕ (ಪಿಸಿಟಿ) ಹೊಂದಿದೆ. 12 ಟೆಸ್ಟ್ ಪಂದ್ಯಗಳಲ್ಲಿ 62.50 ಶೇಕಡಾ ಅಂಕ ಗಳಿಸಿರುವ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು, ಭಾರತದೊಂದಿಗೆ ಡಬ್ಲ್ಯುಟಿಸಿ ಫೈನಲ್ ತಲುಪುವ ಫೇವರೆಟ್ ತಂಡ ಎನಿಸಿಕೊಂಡಿದೆ. ಅತ್ತ ಶ್ರೀಲಂಕಾ 9 ಟೆಸ್ಟ್ ನಂತರ 55.56 ಪಿಸಿಟಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 45.59 ಪಾಯಿಂಟ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 38.89 ಪಿಸಿಟಿಯೊಂದಿಗೆ ಅಗ್ರ ಐದನೇ ಸ್ಥಾನದಲ್ಲಿದೆ.