Latest Kannada Nation & World
ಭಾರತವನ್ನು ಉದಾರೀಕರಣ, ಜಾಗತೀಕರಣಕ್ಕೆ ತೆರೆದು ಬಿಟ್ಟ ಡಾ ಮನಮೋಹನ್ ಸಿಂಗ್ ಅವರ 4 ಮುಖ್ಯ ಸುಧಾರಣಾ ಕ್ರಮಗಳಿವು
ಮನಮೋಹನ್ ಸಿಂಗ್ ಅವರು ಭಾರತದ ಪ್ರಧಾನ ಮಂತ್ರಿಯಾಗಿ ಮತ್ತು ಭಾರತ ಸರ್ಕಾರದ ಹಣಕಾಸು ಸಚಿವರಾಗಿ ತೆಗೆದುಕೊಂಡ ಮಹತ್ವದ ನಿರ್ಧಾರ ಮತ್ತು ಉಪಕ್ರಮಗಳ ಪೈಕಿ ಇವು ಕೆಲವು ಮಾತ್ರ. ಅವರ ಅಧಿಕಾರಾವಧಿಯಲ್ಲಿ ಆರ್ಥಿಕ ನೀತಿ, ರಾಜತಾಂತ್ರಿಕ ಸಂಬಂಧ, ಸಾಮಾಜಿಕ ಕಲ್ಯಾಣ, ಮೂಲಸೌಕರ್ಯ ವರ್ಧನೆ ಮುಂತಾದವು ಗಣನೀಯ ಪ್ರಗತಿಯನ್ನು ದಾಖಲಿಸಿದ್ದವು ಎಂಬುದನ್ನು ನೆನಪಿಸಬೇಕು.