Latest Kannada Nation & World
ಭಾರತೀಯರಿಗೆ ಹೊಸದಾಗಿ 2.50 ಲಕ್ಷ ವೀಸಾ ಅನುಮತಿ ನೀಡಲು ಮುಂದಾದ ಅಮೆರಿಕಾ; ಯುಎಸ್ ಮಿಷನ್ ಟು ಇಂಡಿಯಾ ಸೇವೆ ವಿಸ್ತರಣೆ

ಯುಎಸ್ ವೀಸಾ ಮಿಷನ್ ಟು ಇಂಡಿಯಾ ಅಡಿ ಅಮೆರಿಕಾಕ್ಕೆ ಹೋಗ ಬಯಸುವ ಭಾರತೀಯರಿಗೆ ವೀಸಾ ನೀಡುವ ಪ್ರಕ್ರಿಯೆಗೆ ಅಮೆರಿಕಾ ರಾಯಭಾರಿ ಕಚೇರಿ ಚಾಲನೆ ನೀಡಿದೆ.