Latest Kannada Nation & World
ಭಾರತೀಯರು ದುಬೈನಲ್ಲಿ ಗೋಲ್ಡ್ ಕಂಪನಿ ತೆರೆಯೋದು ಸುಲಭವಾ, ಎಷ್ಟು ಹೂಡಿಕೆ ಬೇಕು, ಏನಿವೆ ನಿಯಮಗಳು

Gold Business in Dubai: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಮತ್ತು ಆಕೆಯ ಸ್ನೇಹಿತ ತರುಣ್ ರಾಜು ದುಬೈನಲ್ಲಿ ಗೋಲ್ಡ್ ಕಂಪನಿ ಹೊಂದಿರುವ ವಿಚಾರ ಗಮನಸೆಳೆದಿದೆ. ಭಾರತೀಯರು ದುಬೈನಲ್ಲಿ ಗೋಲ್ಡ್ ಕಂಪನಿ ತೆರೆಯೋದು ಸುಲಭವಾ, ಎಷ್ಟು ಹೂಡಿಕೆ ಬೇಕು, ಏನಿದೆ ಅಲ್ಲಿನ ನಿಯಮಗಳು- ವಿವರ ಹೀಗಿದೆ