Latest Kannada Nation & World
ಭಾರತ ಕ್ರಿಕೆಟ್ ತಂಡದಲ್ಲಿ ಮೇಜರ್ ಸರ್ಜರಿ; ಗೌತಮ್ ಗಂಭೀರ್ ಆಪ್ತರನ್ನು ವಜಾಗೊಳಿಸಿದ ಬಿಸಿಸಿಐ, ಕಾರಣ ಹೀಗಿದೆ!

ಭಾರತ ಕ್ರಿಕೆಟ್ ತಂಡದಲ್ಲಿ ಮೇಜರ್ ಸರ್ಜರಿಯಾಗಿದೆ. ಹೆಡ್ಕೋಚ್ ಗೌತಮ್ ಗಂಭೀರ್ ಅವರ ಮೂವರು ಸಹಾಯಕ ಸಿಬ್ಬಂದಿಯನ್ನು ಬಿಸಿಸಿಐ ವಜಾಗೊಳಿಸಿದೆ. ಅದಕ್ಕೆ ಕಾರಣ ಹೀಗಿದೆ!