Latest Kannada Nation & World
Mohammed Shami: ನೆಚ್ಚಿನ ಬಿರಿಯಾನಿಯನ್ನೇ ತಿನ್ನುವುದನ್ನ ಬಿಟ್ಟ ಮೊಹಮ್ಮದ್ ಶಮಿ; ಇದು ಸ್ಟಾರ್ ವೇಗಿಯ ಡಯೆಟ್ ಪ್ಲಾನ್

Mohammed Shami: 2023ರ ಏಕದಿನ ವಿಶ್ವಕಪ್ ನಂತರ ಮೈದಾನದ ಹೊರಗಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ, ತನ್ನ ಫಿಟ್ನೆಸ್ಗಾಗಿ ವಿಶೇಷ ಆಹಾರ ಕ್ರಮವನ್ನು ಪ್ರಾರಂಭಿಸಿದ್ದಾರೆ.