Latest Kannada Nation & World
ಸಪ್ತಮಿ ಗೌಡ ಹೊಸ ಫೋಟೋಶೂಟ್; ಪ್ಲೀಸ್ ಕ್ಯಾಪ್ಷನ್ ಕೊಡಿ ಎಂದ ಕಾಂತಾರ ಬ್ಯೂಟಿ

ಕಾಂತಾರ ಚೆಲುವೆ ಸಪ್ತಮಿ ಗೌಡ ಇತ್ತೀಚೆಗೆ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ಡಾಲಿ ಜೊತೆ ಎರಡನೇ ಬಾರಿಗೆ ಜೊತೆಯಾಗಿದ್ದಾರೆ. ಹಲಗಲಿ ಚಿತ್ರದಲ್ಲಿ ಸಪ್ತಮಿ ನಟಿಸುತ್ತಿದ್ದು ಇತ್ತೀಚೆಗೆ ಕ್ಲಿಕ್ ಮಾಡಿದ ಹೊಸ ಫೋಟೋಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.