Latest Kannada Nation & World

ಭಾರತ vs ಆಸ್ಟ್ರೇಲಿಯಾ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ 10 ದಿನ ಗ್ಯಾಪ್; ಎಲ್ಲಿ, ಯಾವಾಗ, ಎಷ್ಟೊತ್ತಿಗೆ ಆರಂಭ?

Share This Post ????

ಭಾರತೀಯರ ಮಿಂಚಿನ ಆಟ

ಮೊದಲ ಇನ್ನಿಂಗ್ಸ್​​ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಆದರೆ, ಬೌಲಿಂಗ್​ನಲ್ಲಿ ತಂಡವನ್ನು ರಕ್ಷಿಸಿದ್ದು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮಿಂಚಿನ ದಾಳಿ ನಡೆಸಿದ ಈ ಜೋಡಿ, 46 ರನ್​ಗಳ ಮುನ್ನಡೆ ತಂದುಕೊಟ್ಟರು. ಹರ್ಷಿತ್ ರಾಣಾ ಕೂಡ ಸಾಥ್ ಕೊಟ್ಟರು. 2ನೇ ಇನ್ನಿಂಗ್ಸ್​​ನಲ್ಲೂ ಈ ಮೂವರು ಮತ್ತೆ ಮಿಂಚಿದರು. 2ನೇ ಇನ್ನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಅದ್ಭುತ ಶತಕಗಳೊಂದಿಗೆ ಆಸ್ಟ್ರೇಲಿಯಾಗೆ ದೊಡ್ಡ ಟಾರ್ಗೆಟ್ ನೀಡಲು ಪ್ರಮುಖ ಪಾತ್ರವಹಿಸಿದರು. ರಾಹುಲ್ 2 ಇನ್ನಿಂಗ್ಸ್​ನಲ್ಲಿ ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆದರು. ಅರ್ಧಶತಕ ಸೇರಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!