Latest Kannada Nation & World

ಭಾರತ vs ನ್ಯೂಜಿಲೆಂಡ್ ಫೈನಲ್ ಪಂದ್ಯ ಎಲ್ಲಿ, ಯಾವಾಗ? ಲೈವ್ ವೀಕ್ಷಣೆ ಹೇಗೆ

Share This Post ????

ಅತ್ತ ಭಾರತ ತಂಡವು ಒಟ್ಟು 5 ಬಾರಿ ಫೈನಲ್‌ ಪ್ರವೇಶಿಸಿದೆ. ಇದರಲ್ಲಿ ಈ ಬಾರಿ ಹ್ಯಾಟ್ರಿಕ್‌ ಸಾಧನೆಯಾಗಿದೆ. 2000ದಲ್ಲಿ ರನ್ನರ್‌ ಅಪ್‌ ಆದರೆ, 2002ರಲ್ಲಿ ಶ್ರೀಲಂಕಾ ಜೊತೆ ಜಂಟಿಯಾಗಿ ಚಾಂಪಿಯನ್‌ ಆಗಿತ್ತು. 2013ರಲ್ಲಿ ಇಂಗ್ಲೆಂಡ್‌ ವಿರುದ್ಧ ಗೆದ್ದರೆ, 2017ರಲ್ಲಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿತ್ತು.

(PTI)

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!