Latest Kannada Nation & World
ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹೊಸ ಮೈಲಿಗಲ್ಲು; 11000 ರನ್ ಕಲೆ ಹಾಕಿ ವಿಶ್ವದಾಖಲೆ, ಇಲ್ಲಿದೆ ವೇಗದ ಸಾಧಕರ ಪಟ್ಟಿ

Rohit Sharma Record: ಅತಿ ವೇಗವಾಗಿ 11 ಸಾವಿರ ರನ್ ಪೇರಿಸಿದ ವಿಶ್ವದ ಎರಡನೇ ಆಟಗಾರ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ಮಾಡಿದ್ದಾರೆ. ಈ ಮೈಲಿಗಲ್ಲು ತಲುಪಲು ಹಿಟ್‌ಮ್ಯಾನ್ ಆಡಿದ ಇನ್ನಿಂಗ್ಸ್‌ಗಳ ಸಂಖ್ಯೆ 261 ಮಾತ್ರ.