Latest Kannada Nation & World
ಭೂಮಿಯತ್ತ 84 ಅಡಿ ಗಾತ್ರದ ರಾಕ್ಷಸ ಕ್ಷುದ್ರಗ್ರಹ, ನಾಸಾದಿಂದ ಎಚ್ಚರಿಕೆ
2024 ಎಕ್ಸ್‌ಎಸ್3 ಎಂಬ ಕ್ಷುದ್ರಗ್ರಹವು ಇಂದು (ಡಿಸೆಂಬರ್ 18) ಭೂಮಿಯ ಸನಿಹಕ್ಕೆ ಆಗಮಿಸಲಿದೆ ಎಂದು ನಾಸಾ ಎಚ್ಚರಿಸಿದೆ. ಆದರೆ, ಭೂಮಿಗೆ ಈ ಕ್ಷುದ್ರಗ್ರಹ ಅಪ್ಪಳಿಸುವ ಸಾಧ್ಯತೆ ಇಲ್ಲ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.