Latest Kannada Nation & World
ಭೈರತಿ ರಣಗಲ್‌ನಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಹಿತಾಳಿಗೆ ಏನು ಪಾತ್ರ? ತನ್ನವರನ್ನು ಕೊಲ್ಲುವ ರಣಭೀಕರ ಕಟುಕನೆದುರು ನಿಂತ ಪುಟಾಣಿ

Bhairathi Ranagal: ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾದಲ್ಲಿ ನಮ್ಮಮ್ಮ ಸೂಪರ್‌ಸ್ಟಾರ್, ಗಿಚ್ಚಿ ಗಿಲಿಗಿಲಿ ಟೆಲಿವಿಷನ್ ಶೋಗಳಲ್ಲಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿರುವ ಬಾಲ ಕಲಾವಿದೆ ಮಹಿತಾಳ ಪಾತ್ರವೇನು? ಆಕೆಯ ನಟನೆ ಹೇಗಿತ್ತು? ತಿಳಿಯೋಣ ಬನ್ನಿ.