Latest Kannada Nation & World
ಭೈರತಿ ರಣಗಲ್ ಚಿತ್ರದಿಂದ ಬಂತು ಅಜ್ಞಾತವಾಸ ಹಾಡು; ನ. 15ಕ್ಕೆ ಶಿವಣ್ಣನ ಬಹುನಿರೀಕ್ಷಿತ ಚಿತ್ರ ರಿಲೀಸ್

ಶಿವರಾಜ್‌ಕುಮಾರ್ ನಾಯಕನಾಗಿ ನಟಿಸಿ, ನಿರ್ಮಾಣವನ್ನೂ ಮಾಡಿರುವ ಭೈರತಿ ರಣಗಲ್ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಅದಕ್ಕೂ ಮೊದಲು ಮಫ್ತಿ ಚಿತ್ರದ ಪ್ರೀಕ್ವೆಲ್ ಆಗಿರುವ ಈ ಸಿನಿಮಾದಿಂದ ಅಜ್ಞಾತವಾಸ ಸಾಹಿತ್ಯದ ಹಾಡು ಬಿಡುಗಡೆ ಆಗಿದೆ.