Astrology
ಮಕರ ರಾಶಿಯಲ್ಲಿ ಶುಕ್ರನ ಪ್ರಯಾಣ; ಧನಸ್ಸು ರಾಶಿಯವರಿಗೆ ವಿದೇಶಕ್ಕೆ ತೆರಳುವ ಅವಕಾಶ, ಮಕರ ರಾಶಿಯವರ ಆರೋಗ್ಯದಲ್ಲಿ ಚೇತರಿಕೆ

Venus Transit: ಶುಕ್ರನು ಡಿಸೆಂಬರ್ 2 ರಿಂದ 28 ರವರೆಗೂ ಮಕರ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಯವರ ಜೀವನದಲ್ಲಿ ವಿವಿಧ ಬದಲಾವಣೆಗಳಾಗುತ್ತವೆ. ಧನಸ್ಸು, ಮಕರ ರಾಶಿಯವರಿಗೆ ಶುಕ್ರನ ಸಂಚಾರ ಯಾವ ರೀತಿ ಫಲ ನೀಡಲಿದೆ ನೋಡೋಣ.