Latest Kannada Nation & World
ಮಕ್ಕಳ ಅಶ್ಲೀಲ ವೀಡಿಯೋ ವೀಕ್ಷಣೆ, ಸಂಗ್ರಹ ಶಿಕ್ಷಾರ್ಹ ಅಪರಾಧ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಮಕ್ಕಳ ಅಶ್ಲೀಲ ವೀಡಿಯೋ ಸಂಗ್ರಹ, ವೀಕ್ಷಣೆ ಶಿಕ್ಷಾರ್ಹ ಅಪರಾಧ ಎಂದಿರುವ ಸುಪ್ರೀಂಕೋರ್ಟ್ ಈಗಲೂ ಇಂತಹ ವೀಡಿಯೋ ಇಟ್ಟುಕೊಂಡಿರುವವರ ವಿರುದ್ದ ಪೋಸ್ಕೋ ಅಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.