Latest Kannada Nation & World
ಮಕ್ಕಳ ಮೆದುಳನ್ನು ಚುರುಕು ಮಾಡುವ ಸೂಪರ್‌ಫುಡ್‌ಗಳಿವು
ಮಕ್ಕಳ ಜ್ಞಾಪಕ ಶಕ್ತಿಯನ್ನು ಸುಧಾರಿಸಲು ಪೌಷ್ಠಿಕಾಂಶ ಅತ್ಯಗತ್ಯ. ಕೆಲವು ಆಹಾರಗಳು ಮೆದುಳಿನ ಕಾರ್ಯವನ್ನು ಸುಧಾರಿಸಬಹುದು. ಪರೀಕ್ಷೆಯ ಸಮಯ ಸಮೀಪಿಸುತ್ತಿದ್ದಂತೆ, ಈ ಆಹಾರಗಳನ್ನು ಮಕ್ಕಳಿಗೆ ನೀಡುವುದರಿಂದ ಅನೇಕ ಪ್ರಯೋಜನಗಳಿವೆ.