Latest Kannada Nation & World
ಮಗಳು ಸಾರಾ ಜೊತೆ ಅಸ್ಸಾಂನ ಕಾಝಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸಚಿನ್ ತೆಂಡೂಲ್ಕರ್ ಸಫಾರಿ -Video

- ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಿವೃತ್ತಿ ನಂತರ ಕಾಡು, ವನ್ಯಜೀವಿಗಳ ಜೊತೆಗೆ ಸಮಯವನ್ನು ಕಳೆಯುತ್ತಿದ್ದಾರೆ. ಇದೀಗ ಅಸ್ಸಾಂನ ರಾಷ್ಟ್ರೀಯ ಉದ್ಯಾನವನ ಕಾಝಿರಂಗಕ್ಕೆ ಭೇಟಿ ನೀಡಿ, ಅಲ್ಲಿನ ಜೀವವೈವಿಧ್ಯವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಮ್ಮ ಪುತ್ರಿ ಸಾರ ಜೊತೆಗೆ ಜೀಪ್ ಸಫಾರಿಗೆ ಹೋಗುವ ಮೂಲಕ ಕಾಡಿನ ಪರಿಸರವನ್ನು ಎಂಜಾಯ್ ಮಾಡಿದ್ದಾರೆ.