Latest Kannada Nation & World
ಮಗು ಹೆಬ್ಬೆರಳು ಚೀಪುತ್ತಿದ್ದರೆ ಅದನ್ನು ತೊಡೆದು ಹಾಕಲು ಇಲ್ಲಿದೆ ಸಲಹೆ

ಮಕ್ಕಳು ಕೆಲವೊಂದು ಅಭ್ಯಾಸಗಳನ್ನು ಬೆಳೆಸಿಕೊಳ್ಳುತ್ತಾರೆ. ಆದರೆ, ಪೋಷಕರು ಅದನ್ನು ತೊಡೆದುಹಾಕಬೇಕು. ಮಕ್ಕಳು ಹೆಬ್ಬೆರಳು ಚೀಪುವುದರಿಂದ ಸಾಂತ್ವನವನ್ನು ಕಂಡುಕೊಳ್ಳುತ್ತಾರೆ. ಆದರೆ, ಇದು ಬಾಯಿ ಮತ್ತು ಹಲ್ಲುಗಳ ಬೆಳವಣಿಗೆಗೆ ಹಾನಿ ಮಾಡುತ್ತದೆ.