Latest Kannada Nation & World
ದುಷ್ಟಶಕ್ತಿಯ ಕಾಟಕ್ಕೆ ಸುಟ್ಟು ಕರಕಲಾದ ಅಂಬಿಕಾ ತಿಥಿ ಕಾರ್ಯ ನೆರವೇರುತ್ತಾ? ಮಾಟಗಾತಿ ಮಾಳವಿಕಾ ಪ್ಲಾನ್ ಏನು

ಇತ್ತ ಇದೇ ಅಂಬಿಕಾಳ ಅಪ್ಪ, ತನ್ನ ಹಿರಿ ಮಗಳು ಅಂಬಿಕಾ ಕಾಣೆಯಾದ ಮೇಲೆ ಮಾನಸಿಕವಾಗಿ ಕುಸಿದಿದ್ದಾನೆ. ಹುಚ್ಚನಂತೆ ಊರೆಲ್ಲ ಓಡಾಡುತ್ತಿದ್ದಾನೆ. ಕಿರಿ ಮಗಳು ದುರ್ಗಾಗೆ, ಅಪ್ಪ ಇದ್ರೂ ಇಲ್ಲದಂತೆ ಬದುಕುವ ಸ್ಥಿತಿ. ಅಮ್ಮ ಹೇಗೆ ಸತ್ತಳು, ಅಕ್ಕ ಹೇಗೆ ಕಾಣೆಯಾದಳು ಅನ್ನೋ ಪ್ರಶ್ನೆ ದುರ್ಗಾಳದ್ದು. ಮಾಟಗಾತಿಯೊಬ್ಬಳು ಅಂಬಿಕಾಳನ್ನು ಮೋಡಿ ಮಾಡಿ, ತನ್ನಕ್ಕೆ ವಶಕ್ಕೆ ಪಡೆದ ವಿಚಾರವನ್ನು ಕಿರಿ ಮಗಳು ದುರ್ಗಾ ಬಳಿ ಇನ್ನೂ ಹೇಳಿಲ್ಲ ಅವರಪ್ಪ. ದುರ್ಗಾ ಮುಂದೆ, ಗುರುದ್ರೋಹವಾಗಿದೆ ಎಂದಷ್ಟೇ ಹೇಳಿದ್ದಾನೆ.