Latest Kannada Nation & World
ಮಧುಮೇಹಿಗಳಿಗಾಗಿ ಇಲ್ಲಿವೆ ಗ್ಲುಟೆನ್ ಮುಕ್ತ ಆಹಾರಗಳು

ಮಧುಮೇಹ ಹೊಂದಿರುವ ಜನರು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು ಅಗತ್ಯ. ಅಲ್ಲದೆ, ಗ್ಲುಟೆನ್ ಅಲರ್ಜಿ ಅಥವಾ ಸೀಲಿಯಾಕ್ ಕಾಯಿಲೆ ಇರುವವರು ಆಹಾರದಲ್ಲಿ ಗ್ಲುಟೆನ್ ಅನ್ನು ತಪ್ಪಿಸುವುದು ಅಷ್ಟೇ ಮುಖ್ಯ. ನಿಮ್ಮ ಆಹಾರದ ಭಾಗವಾಗಿರಬೇಕಾದ ಗ್ಲುಟೆನ್ ಮುಕ್ತ ಆಹಾರಗಳು ಇಲ್ಲಿವೆ.