Latest Kannada Nation & World
4 ಬಾರಿ ಫೈನಲ್ಗೇರಿದ್ದ ಭಾರತ ಚಾಂಪಿಯನ್ ಆಗಿರೋದು ಎಷ್ಟು ಸಲ? 1998ರಿಂದ 2017ರ ತನಕ ವಿಜೇತರ ಪಟ್ಟಿ ಇಲ್ಲಿದೆ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಭಾರತ ತಂಡ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ಎರಡು ಬಾರಿ ಮಾತ್ರ ಸೋತಿದೆ. 2013ರಲ್ಲಿ ಚಾಂಪಿಯನ್ ಆಗಿದ್ದರೆ, 2002ರಲ್ಲಿ ಜಂಟಿ ಚಾಂಪಿಯನ್ ಆಗಿದ್ದ ಭಾರತ, 2017ರಲ್ಲಿ ರನ್ನರ್ಅಪ್ ಆಗಿತ್ತು. ಹಾಗಾದರೆ ಯಾವ ವರ್ಷ ಯಾವ ತಂಡ ಪ್ರಶಸ್ತಿ ಗೆದ್ದಿದೆ ಎನ್ನುವುದರ ವಿವರ ಇಂತಿದೆ.