Latest Kannada Nation & World
ಮರೆವು ಹೆಚ್ಚಾಗಿದ್ಯ? ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

ಪ್ರತಿದಿನ ಹೊಸತು ಕಲಿಯುತ್ತಿರಬೇಕು, ಕಲಿತದ್ದು ನೆನಪಿನಲ್ಲಿ ಇರಲು ನೆನಪಿನ ಶಕ್ತಿ ಉತ್ತಮವಾಗಿರಬೇಕು. ಮರೆವು ಹೆಚ್ಚಾಗಿದೆ ಎನ್ನುವರು ಒಂದು ಶೆಡ್ಯೂಲ್ ರಚಿಸಲು ಆರಂಭಿಸಿ, ಇಂದು ಮಾಡಬೇಕಾದ ಕೆಲಸಗಳು, ನಾಳೆ ಮಾಡಬೇಕಾದ ಕೆಲಸಗಳನ್ನು ಬರೆದಿಡಿ.