Latest Kannada Nation & World
Akshatha Kuki: ಬಿಗ್‌ಬಾಸ್‌ನಲ್ಲಿ ಮಿಂಚಿದ್ದ ಅಕ್ಷತಾ ಕುಕಿ ಪ್ಯಾರಿಸ್‌ನಲ್ಲಿ ಏನ್ಮಾಡ್ತಿದ್ದಾರೆ, ಫಾರಿನ್ ಲೈಫ್ ಹೇಗಿದೆ? ಸಂದರ್ಶನ

ಸಂದರ್ಶನ- ಪದ್ಮಶ್ರೀ ಭಟ್: ʼಬಿಗ್ ಬಾಸ್ʼ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರ ಆಗಿರೋ ದಾಂಡೇಲಿ ಹುಡುಗಿ ಅಕ್ಷತಾ ಕುಕಿ ಈಗ ಮದುವೆಯಾಗಿ ವಿದೇಶದಲ್ಲಿದ್ದಾರೆ. ದೊಡ್ಮನೆಯಲ್ಲಿ ಐಫೆಲ್ ಟವರ್ ನೋಡುವ ಆಸೆ ಹೊಂದಿದ್ದ ಅಕ್ಷತಾ ಈಗ ಮದುವೆಯಾಗಿ ವಿದೇಶದಲ್ಲಿದ್ದಾರೆ. ವಿದೇಶದಲ್ಲಿ ಅವರ ಜೀವನ ಹೇಗಿದೆ? ಈ ವಿಷಯಗಳ ಬಗ್ಗೆ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.