Astrology
ಮಹಾಭಾರತ ಕುರಿತು ನಿಮಗೆ ಏನೆಲ್ಲಾ ಗೊತ್ತಿದೆ? ಈ ಪ್ರಶ್ನೆಗಳಿಗೆ ಉತ್ತರ ನಿಮಗೂ ಗೊತ್ತಿರಬಹುದು

ಮಹಾಭಾರತ ಎಂದರೆ ಪ್ರಾಚೀನ ಭಾರತೀಯ ಮಹಾಕಾವ್ಯ, ಕೌರವರು, ಪಾಂಡವರು, ಶ್ರೀಕೃಷ್ಣ ಮತ್ತು ಕುರುಕ್ಷೇತ್ರ ಯುದ್ಧ. ಇಂದಿನ ಪೀಳಿಗೆಗೆ ಬೆಳಕಾಗುವ ಜ್ಞಾನ ಭಂಡಾರ. ಬಾಲ್ಯದಿಂದಲೂ ನಾವು ಕೆಲವು ಸಂದರ್ಭಗಳಲ್ಲಿ ಮಹಾಭಾರತದ ಕೆಲವು ವಿಷಯಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ ನಮ್ಮಲ್ಲಿ ಎಷ್ಟೋ ಮಂದಿಗೆ ಈ ಅದ್ಭುತ ಕವಿತೆಯ ಬಗ್ಗೆ ತಿಳಿದಿದೆ ಎಂದು ಈ ರಸಪ್ರಶ್ನೆ ಮೂಲಕ ಹೇಳಬಹುದು. ನಿಮಗೆ ತಿಳಿದಿರುವಷ್ಟು ನಿಮ್ಮನ್ನು ಪರೀಕ್ಷಿಸಿಕೊಳ್ಳಿ. ಮಹಾ ಭಾರತಕ್ಕೆ ಸಂಬಂಧಿಸಿದ ಕೆಲವು ಸುಲಭ ಪ್ರಶ್ನೆಗಳು ಇಲ್ಲಿವೆ. ಅವುಗಳಲ್ಲಿ ನಿಮಗೆ ಎಷ್ಟು ತಿಳಿದಿದೆ ಎಂದು ನೋಡಿ.