Latest Kannada Nation & World
PKL 11: ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್‌ನಲ್ಲಿ ವಿಫಲರಾದ 3 ಸ್ಟಾರ್ ರೈಡರ್‌ಗಳು

ಪ್ರೊ ಕಬಡ್ಡಿ ಲೀಗ್‌ನ 11 ನೇ ಸೀಸನ್‌ನ ಆರಂಭಕ್ಕೂ ಮುನ್ನ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಆ ಮೂವರು ರೈಡರ್‌ಗಳು ಇದೀಗ ಮಂಕಾಗಿದ್ದಾರೆ. ಈ ಆಟಗಾರರು ಇನ್ನೂ ಆ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗಿಲ್ಲ.