Latest Kannada Nation & World
ಮಹಾ ಕುಂಭಮೇಳಕ್ಕೆ ಹೋಗ್ತೀರಾ, ಮೈಸೂರು – ಪ್ರಯಾಗರಾಜ್ ವಿಶೇಷ ಎಕ್ಸ್ಪ್ರೆಸ್ ರೈಲು ಇದೆ ನೋಡಿ, ದಿನಾಂಕ, ಸಮಯ ವಿವರ ಹೀಗಿದೆ
Maha Kumbh Mela 2025: ಮುಂದಿನ ತಿಂಗಳು 12 ರಿಂದ ಫೆಬ್ರವರಿ 26 ರ ತನಕ ಪ್ರಯಾಗರಾಜ್ ಮಹಾ ಕುಂಭಮೇಳ 2025 ನಡೆಯಲಿದೆ. ಮಹಾ ಕುಂಭಮೇಳಕ್ಕೆ ಹೋಗ್ತೀರಾದರೆ, ಮೈಸೂರು – ಪ್ರಯಾಗರಾಜ್ ವಿಶೇಷ ಎಕ್ಸ್ಪ್ರೆಸ್ ರೈಲು ಇದೆ ನೋಡಿ, ದಿನಾಂಕ, ಸಮಯ ವಿವರ ಇಲ್ಲಿದೆ.