Astrology
ಮಾಘ ಮಾಸದ ಸೋಮ ಪ್ರದೋಷ ಆಚರಣೆಯಿಂದ ಏನೆಲ್ಲಾ ಲಾಭಗಳಿವೆ, ಸಂಪೂರ್ಣ ಮಾಹಿತಿ ಇಲ್ಲಿದೆ

ಪರಮೇಶ್ವರನಿಗೆ ಸೋಮ ಪ್ರದೋಷದ ದಿನ ತನಗೆ ಅರಿವಿಲ್ಲದಂತೆ ಪೂಜೆ ಮಾಡುತ್ತಾಳೆ. ಇದರಿಂದ ರಾಜಕುಮಾರನನ್ನು ಗಂಧರ್ವ ಕನ್ಯೆ ಒಬ್ಬಳು ವಿವಾಹವಾಗುತ್ತಾಳೆ. ಆನಂತರ ರಾಜಕುಮಾರನು ಹೆಣ್ಣುಕೊಟ್ಟ ಮಾವನ ಸಹಾಯದಿಂದ ಯುದ್ಧವನ್ನು ಮಾಡಿ ತನ್ನ ರಾಜ್ಯವನ್ನು ಮರಳಿ ಪಡೆಯುತ್ತಾನೆ. ತನ್ನ ಸಾಕುತಾಯಿ ಮತ್ತು ಪತ್ನಿಯ ಜೊತೆಯಲ್ಲಿ ಸಂತೋಷದಿಂದ ಜೀವನ ನಡೆಸುತ್ತಾನೆ. ಆದ್ದರಿಂದ ಸೋಮಪ್ರದೋಷದ ಪೂಜೆಯಿಂದ ಜೀವನದಲ್ಲಿನ ಸುಖ ಸಂತೋಷವು ನೆಲೆಯುತ್ತದೆ ಎಂದು ಗ್ರಂಥಗಳಿಂದ ತಿಳಿದು ಬರುತ್ತದೆ.