Latest Kannada Nation & World
ಐಕಾನಿಕ್ ಎಂಆರ್‌ಎಫ್ ಬ್ಯಾಟ್ ಬಳಸಿದ 7 ಕ್ರಿಕೆಟಿಗರಿವರು

ಶುಭ್ಮನ್ ಗಿಲ್ ಅವರನ್ನು ಇತ್ತೀಚೆಗೆ ಭಾರತೀಯ ಟೈರ್ ತಯಾರಿಕಾ ಕಂಪನಿ ಎಂಆರ್‌ಎಫ್ ಬ್ರಾಂಡ್ ರಾಯಭಾರಿಯಾಗಿ ಘೋಷಿಸಿತು. ಹಾಗಿದ್ದರೆ, ಐಕಾನಿಕ್ ಎಂಆರ್‌ಎಫ್ ಬ್ಯಾಟ್‌ಗಳನ್ನು ಬಳಸಿದ ಏಳು ಕ್ರಿಕೆಟಿಗರು ಯಾರ್ಯಾರು ಎಂಬುದನ್ನು ಇಲ್ಲಿ ತಿಳಿಯೋಣ.