Latest Kannada Nation & World
ಬಿಗ್‌ಬಾಸ್ ಕನ್ನಡ ಸೀಸನ್ 1-10 ಗೆದ್ದವರು ಯಾರು, ರನ್ನರ್ ಅಪ್ ಯಾರಾಗಿದ್ರು? ಇಲ್ಲಿದೆ ಸಂಪೂರ್ಣ ಪಟ್ಟಿ

Bigg Boss Kannada Winners List: ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 11 ಅಂತಿಮ ಘಟ್ಟದಲ್ಲಿದೆ. ಈ ಸಮಯದಲ್ಲಿ ಯಾರು ವಿನ್ನರ್ ಆಗಿ ಹೊರಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಮೋಕ್ಷಿತಾ ಪೈ, ಹನುಮಂತ, ತ್ರಿವಿಕ್ರಂ, ಮಂಜು, ಭವ್ಯಾ ಹಾಗೂ ರಜತ್ ನಡುವೆ ಯಾರು ಗೆಲ್ಲುತ್ತಾರೆ? ಹನುಮಂತ್ ಗೆಲ್ಲಬಹುದೇ? ಮೋಕ್ಷಿತಾ ಪೈ ಗೆಲ್ಲಬಹುದೇ, ತ್ರಿವಿಕ್ರಮ್ ಅಥವಾ ಮಂಜು ಗೆಲ್ಲಬಹುದೇ, ಭವ್ಯಾಳಿಗೆ ಗೆಲುವಿನ ಕಿರೀಟ ದೊರಕಬಹುದೇ? ಹೀಗೆ ಬಿಗ್‌ಬಾಸ್ ಅಭಿಮಾನಿಗಳು ಉತ್ತರಕ್ಕಾಗಿ ಕಾಯುತ್ತಿರಬಹುದು. ಶನಿವಾರದ ಎಪಿಸೋಡ್‌ನಲ್ಲಿ ಬಿಗ್‌ಬಾಸ್ ಕನ್ನಡ ಮನೆಯಿಂದ ಯಾರು ಹೊರಬೀಳಬಹುದು? ನಾಳೆ ಅಂತಿಮವಾಗಿ ಕಿಚ್ಚ ಸುದೀಪ್ ಯಾರ ಕೈ ಎತ್ತಿ ವಿನ್ನರ್ ಎಂದು ಘೋಷಿಸಬಹುದು ಎಂಬ ಕಾತರ ಎಲ್ಲರಲ್ಲಿಯೂ ಇದೆ.