ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಅಪ್ಪನ ಮುದ್ದಿನ ಮಗಳಾಗಿ, ಚಿಕ್ಕಮ್ಮ–ಚಿಕ್ಕಪ್ಪನ ಜೊತೆ ಬೆಳೆಯುವ ದುರ್ಗಾ ದೈವಿಕ ಗುಣಗಳನ್ನು ಮೈ ತುಂಬಿಕೊಂಡಿರುತ್ತಾಳೆ