Astrology
ಮಾರ್ಚ್ 12 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

ದಿನ ವಿಶೇಷ -ಕಾಮದಹನ, ಜಾತ್ರಾ ವಿಶೇಷ
ಕಾಮದಹನ, ಅನಧ್ಯಯನ ಚತುಷ್ಟಯ, ದಂಡಿ ಯಾತ್ರಾ ದಿನ, ಕೆದಿಲ ಒಲೆಸಿರಿ, ಚಿಕ್ಕನಾಯಕನಹಳ್ಳಿ|ಕಾರೇಹಳ್ಳಿ ರಂಗನಾಥ ರಥ, ಕೊಳ್ಳೇಗಾಲ ಮರುಳೇಶ್ವರ ರಥ, ತುರುವೇಕೆರೆ ಬೇಟೆರಾಯ ರಥ, ಕಡೂರು|ಯಗಟಿಪುರ ಮಲ್ಲಿಕಾರ್ಜುನ ರಥ, ರೇಣುಕಾಚಾರ್ಯ ಜಯಂತಿ, ಸಿರಿಗೆರೆ ರೇವಣಸಿದ್ಧ ಜಯಂತಿ, ರಾಣೆಬೆನ್ನೂರು | ಹುಲಿಕಟ್ಟಿ ಬೀರಲಿಂಗೇಶ್ವರ ಜಾತ್ರೆ, ಹರಿಹರ | ಜಗಳಿ ರಂಗನಾಥ ರಥ, ಕನಕಗಿರಿ ಕನಕಾಚಲಪತಿ ಧ್ವಜಾರೋಹಣ, ಗೋಹಟ್ಟಿ ಚೌಡೇಶ್ವರಿ ರಥ, ಚನ್ನಗಿರಿ | ದಾಗಿನಕಟ್ಟೆ ರಂಗನಾಥ ರಥ, ದಾವಣಗೆರೆ | ಬಸವನಾಳ ರಥ, ಧಾರವಾಡ | ಮುಳಮುತ್ತಲ ವಿಶೇಷ ಹೋಳಿ ಹಬ್ಬ, ಜಗದ್ಗುರು ರೇಣುಕಾಚಾರ್ಯರ ಜಯಂತಿ