Astrology
ಮಾರ್ಚ್ 21ರ ದಿನ ಭವಿಷ್ಯ: ಕಟಕ ರಾಶಿಯವರಿಗೆ ನಾಳೆ ಶುಭ ದಿನ; ತುಲಾ ರಾಶಿಯವರಿಗೆ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ

21 ಮಾರ್ಚ್ 2025: ಮೇಷ ರಾಶಿಯವರಿಗೆ ಅನೇಕ ಅವಕಾಶಗಳು ಒದಗಿ ಬರುತ್ತದೆ. ಆರೋಗ್ಯದ ಕಡೆಗೆ ಗಮನ ಕೊಡಿ. ಕಟಕ ರಾಶಿಯವರು ಅನೇಕ ಮೂಲಗಳಿಂದ ಆರ್ಥಿಕ ಲಾಭ ಪಡೆಯುವ ಸಾಧ್ಯತೆಯಿದೆ. ಒತ್ತಡವನ್ನು ತಪ್ಪಿಸಿ.